“Save the Guy” - ಆಯ್ಕೆಗಳಿಂದ ತುಂಬಿದ ತಮಾಷೆಯ ಆಟ! ನಿರ್ಧಾರವನ್ನು ಆರಿಸಿ ತೊಡಕಿನ ಒಗಟುಗಳನ್ನು ಬಿಡಿಸಿ. ಪಾಪದ ಹುಡುಗನ ಪ್ರಸಂಗಗಳು. ಅವನ ಪಾರಾಗುವಿಕೆ ನಿಮ್ಮ ಮೇಲೆ ಅವಲಂಬಿತವಾಗಿದೆ! ಜೈಲಿನಿಂದ ಪರಾರಿ ಮತ್ತು ಇನ್ನಷ್ಟು ಅಚ್ಚರಿಗಳು... ಅವನನ್ನು ಕಾಪಾಡಿ! ಈಗಲೇ ನಿರ್ಧರಿಸಿ!
ಇದು ಕಪ್ಪು ಹಾಸ್ಯದಿಂದ ತುಂಬಿದ ರೋಚಕ ಥ್ರಿಲ್ಲರ್ ಕಥೆಯಂತಿದೆ. ಕತ್ತಲ ಸೆರೆಮನೆಯಲ್ಲಿ ಬಂಧಿಯಾದ ಮನುಷ್ಯ ಜೈಲಿನಿಂದ ಪರಾರಿಯಾಗಬೇಕು. ಅವನನ್ನು ಕಾಪಾಡಿ! ಅವನ ಆಯ್ಕೆ ಏನಿರಬಹುದು: ಸಲಿಕೆ ಬಳಸುತ್ತಾನೋ ಅಥವಾ ಜಾಣ್ಮೆಯಿಂದ ಶೌಚಾಲಯವನ್ನು ಕಟ್ಟಿಹಾಕುತ್ತಾನೋ? ಏನಾಗುತ್ತದೆ ಎಂದು ತಿಳಿಯಲು ಆಯ್ಕೆ ಮಾಡಿ!
ಜೈಲಿನಿಂದ ಪರಾರಿಯಾದ ಮೇಲೆ ಮನುಷ್ಯ ಬಿಡುಗಡೆಯಾಗುತ್ತಾನೆ ಮತ್ತು ತನ್ನ ಜೀವ ಅವಲಂಬಿಸಿರುವ ಸಾಲು ಸಾಲು ತಮಾಷೆಯ ಆಯ್ಕೆಗಳನ್ನು ಎದುರಿಸುತ್ತಾನೆ. ನಿಮ್ಮ ನಿರ್ಧಾರ ವಿಚಿತ್ರವಾಗಿರಬಹುದು ಅಥವಾ ಸರಿಯಲ್ಲದಿರಬಹುದು, ಅಷ್ಟೇ ಹೆಚ್ಚು ಮಜಾ! ಆಯ್ಕೆ ಮಾಡಿ ಅವನನ್ನು ಕಾಪಾಡಿ! ಹುಡುಗನಿಗೆ ನಿರ್ಧರಿಸಲು ಸಹಾಯ ಮಾಡಿ ಮತ್ತು ಹಾಗೆ ಅವನನ್ನು ರಕ್ಷಿಸಿ!
ನಾಯಕ ಕೊನೆ ತಲುಪಿ ಸ್ವಾತಂತ್ರ್ಯದ ರುಚಿ ಸವಿದು ಜೀವನದ ಸಂತೋಷ ಅನುಭವಿಸಲು ಸಹಾಯ ಮಾಡಲು ಎಲ್ಲಾ ಆಯ್ಕೆ ಆಟಗಳಲ್ಲಿ ನೀವು ನಿಮ್ಮ ಬುದ್ಧಿ ಬಳಸಬೇಕಾಗುತ್ತದೆ. ಮನುಷ್ಯನನ್ನು ಕಾಪಾಡಿ! ತಮಾಷೆಯ, ಸರಿಯಲ್ಲದ ಮತ್ತು ವಿಚಿತ್ರ ಆಟಗಳೆಲ್ಲಾ “Save the Guy”ನಲ್ಲಿ ಒಟ್ಟುಗೂಡಿವೆ. ಆಡುತ್ತಾ ನಿಮಗೆ ನಿಜವಾದ ಆನಂದ ಸಿಗುತ್ತದೆ!
ತಲೆ ಓಡಿಸಿ ಮತ್ತು “Save the Guy”ನಲ್ಲಿ ಆಯ್ಕೆಗಳಿಂದ ತುಂಬಿದ ಸಹಾಯಕ ಆಟಗಳನ್ನು ಬಿಡಿಸಲು ಆರಂಭಿಸಿ!
ಆಟದ ವೈಶಿಷ್ಟ್ಯಗಳು:
★ ಸುಲಭ ಗೇಮ್‌ಪ್ಲೇ ಮತ್ತು ತೊಡಕಿನ ಒಗಟುಗಳು
★ ಬಹಳಷ್ಟು ಹಂತಗಳು
★ ತಮಾಷೆಯ ಆಯ್ಕೆಗಳು ಮತ್ತು ನಿರ್ಧಾರಗಳು
★ ನಿಮ್ಮ ಫೋನ್‌ನಲ್ಲಿ ಉಚಿತ ಬುದ್ಧಿಮತ್ತೆ ಆಟ
★ ನಿಮಗೆ ಬೇಸರವಾಗಲು ಬಿಡದ ಹುಡುಗನನ್ನು ರಕ್ಷಿಸಿ
★ ಆಟದ ಅಂತ್ಯ ನಿಮ್ಮ ಮೇಲೆ ಅವಲಂಬಿತವಾಗಿದೆ
ಒಗಟಿನ ಆಟಗಳು ಮತ್ತು ಮಸ್ತ್ ಹಾಸ್ಯ ಇಷ್ಟವೇ?! “Save the Guy” ವಿಶಿಷ್ಟ ಒಗಟುಗಳಿಂದ ನಿಮ್ಮ ಮನ ಗೆಲ್ಲುತ್ತದೆ ಮತ್ತು ಖಂಡಿತ ನಿಮ್ಮನ್ನು ನಗಿಸುತ್ತದೆ! ಹುಡುಗ ಮತ್ತೆ ಏನು ಮಾಡಬೇಕೆಂದು ನಿರ್ಧರಿಸಲಾಗುತ್ತಿಲ್ಲ - ಅವನಿಗೆ ಸಹಾಯ ಮಾಡಿ!
ಸರಿಯಾದ ಆಯ್ಕೆ ಮಾಡಿ ಎಲ್ಲಾ ತಮಾಷೆಯ ಆಟಗಳನ್ನು ನೀವು ಪೂರ್ಣಗೊಳಿಸಬಲ್ಲಿರಾ?
ಜೈಲು ಪರಾರಿ ಆಟಗಳು: ಜೀವನದ ಆಯ್ಕೆ ಮಾಡಿ, ಹುಡುಗನನ್ನು ಕಾಪಾಡಿ!
ಅಪ್‌ಡೇಟ್ ದಿನಾಂಕ
ಸೆಪ್ಟೆಂ 1, 2026
*Intel® ತಂತ್ರಜ್ಞಾನದಿಂದ ಚಾಲಿತವಾಗಿದೆ