Fluid - Magic Antistress

34.9ಸಾ ವಿಮರ್ಶೆಗಳು
ಕಂಟೆಂಟ್‍ ರೇಟಿಂಗ್
USK: ಎಲ್ಲಾ ವಯಸ್ಸಿನ
500ಸಾ+
ಡೌನ್‌ಲೋಡ್‌ಗಳು
Play Pass ಸಬ್‌ಸ್ಕ್ರಿಪ್ಶನ್ ಮೂಲಕ €0 ಗೆ ಲಭ್ಯವಿದೆ ಇನ್ನಷ್ಟು ತಿಳಿಯಿರಿ
ಕಂಟೆಂಟ್‍ ರೇಟಿಂಗ್
USK: ಎಲ್ಲಾ ವಯಸ್ಸಿನ
ಇನ್‌-ಗೇಮ್ ಖರೀದಿಗಳು
ಇನ್ನಷ್ಟು ತಿಳಿಯಿರಿ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆಟದ ಕುರಿತು

Fluid Simulation ನ ಉಚಿತ ಆವೃತ್ತಿಯೂ ಇದೆ, ನೀವು ಪ್ರಯತ್ನಿಸಬಹುದು.

ಬೇಸರವೇ, ಆತಂಕವೇ? ಈ ಕನಸಿನ ಆ್ಯಪ್ ನಿಮಗೆ ಹಿತವೆನಿಸುವಂತೆ ಮಾಡುತ್ತದೆ. ನಿಮ್ಮ ಮುದ್ದಾದ ಬೆರಳುಗಳ ಒಂದು ಸ್ಪರ್ಶದಿಂದ ಸೌಂದರ್ಯವನ್ನು ಮ್ಯಾನಿಫೆಸ್ಟ್ ಮಾಡಿ. ಸುಳಿಯುತ್ತಿರುವ ಈ ದ್ರವಗಳೊಂದಿಗೆ ಹರಿಯಿರಿ. ಅದ್ಭುತವಾಗಿ ಶಾಂತವಾದ ವಿಷುವಲ್‌ಗಳು ನಿಮ್ಮ ಆತ್ಮವನ್ನು ಗೆದ್ದು ನಿಮ್ಮನ್ನು ಸ್ವರ್ಗಕ್ಕೆ ಕರೆದೊಯ್ಯುತ್ತವೆ. ನನ್ನನ್ನು ಲೈವ್ ವಾಲ್ ಪೇಪರ್ ಆಗಿಯೂ ಬಳಸಬಹುದು 😍

ಈ ಸುಂದರ ಸೃಷ್ಟಿ ಎಲ್ಲರೂ ಶಾಂತವಾಗಿರಲು ಸಹಾಯ ಮಾಡುತ್ತದೆ, ಎಲ್ಲ ಮನಸ್ಸುಗಳಿಂದ ಆ ಕಿರಿಕಿರಿಯ ಆತಂಕವನ್ನು ತೆಗೆದುಹಾಕುತ್ತದೆ. ಮಾಯಾ ಲೈಟರ್‌ನಂತೆ, ಮನಸ್ಸು ಸೃಷ್ಟಿಸಿದ ಕತ್ತಲ ಶಕ್ತಿಗಳನ್ನು ಸುಟ್ಟುಹಾಕುತ್ತದೆ. ಮೊದಲ ಬಾರಿ ತೆರೆದಾಗ, ಹಿಂದೆಂದೂ ಕಾಣದ ಅನಂತ ಸೌಂದರ್ಯದಲ್ಲಿ, ಸ್ಪೆಕ್ಟ್ರಮ್‌ನ ಆಚೆಗಿನ ಆ ವೈಭವದಲ್ಲಿ ಮೈಮರೆತು ನಿಂತುಬಿಡುತ್ತೀರಿ. ನಂಬಿ ಅಥವಾ ಬಿಡಿ, ಆಡುತ್ತಾ ಆಡುತ್ತಾ ಖುಷಿಯಾಗುತ್ತೀರಿ, ಪ್ರತಿ ಕ್ಷಣವನ್ನೂ ಹಿಂಡಿಕೊಳ್ಳುತ್ತಾ, ನಮ್ಮ ದೊಡ್ಡ ಕನಸಿನ ಬ್ರಹ್ಮಾಂಡದೊಂದಿಗೆ ಪ್ರೀತಿ ಮತ್ತು ಬಂಧವನ್ನು ಅನುಭವಿಸುತ್ತೀರಿ. ಇನ್ನೂ ನಂಬಿಕೆ ಬರಲಿಲ್ಲವೇ? ಹಾಗಾದರೆ ಈ ಮುದ್ದಾದ ಆ್ಯಪ್ ಮಾಡಿದ್ದೇ ನಿಮಗಾಗಿ, ನೀವೇ ಆ ಆತ್ಮ. ಇದು ನಿಮ್ಮ ಗೊಣಗಾಟವನ್ನು ಶಾಂತಗೊಳಿಸುತ್ತದೆ, ಜೊತೆಗೆ ಹರಿಯಬಲ್ಲ ಹಿತವಾದ ಬೆಚ್ಚಗಿನ ಮೇಣದಬತ್ತಿಯನ್ನಾಗಿ ಮಾಡುತ್ತದೆ. ಮಕ್ಕಳಿಗೂ ತೋರಿಸಿ, ಅವರಿಗೆ ಇಷ್ಟವಾಗುತ್ತದೆ. ಇನ್ನೇಕೆ ತಡ? ಓದುವುದನ್ನು ನಿಲ್ಲಿಸಿ ಆಡಿ.

ಈ ಮುದ್ದಾದ ಸೃಷ್ಟಿ ಹೇಗೆ ಕೆಲಸ ಮಾಡುತ್ತದೆ ಅಂದರೆ, ಮಾಯಾ ಶಕ್ತಿಗಳಿಂದ. ಬ್ರಹ್ಮಾಂಡವು ಉಗಮದ (emergence) ತತ್ವಗಳ ಮೇಲೆ ನಡೆಯುತ್ತದೆ, ಸಣ್ಣ ಭೌತಿಕ ಆಲೋಚನೆಗಳೇ ಎಲ್ಲ ಜೀವವನ್ನೂ ಸಾಧ್ಯವಾಗಿಸುತ್ತವೆ. ಈ ಅಗ್ನಿ ಆ್ಯಪ್ ಹೊಗೆ, ಲೈಟರ್, ಒಳ್ಳೆಯ ವೈಬ್ಸ್ ಅನ್ನು ಸಿಮ್ಯುಲೇಟ್ ಮಾಡುತ್ತದೆ. ಇದು ಶಾಂತ ದ್ರವ ಜೀವನದ ನೀರಿನ ಸಿಮ್ಯುಲೇಶನ್. ನಿಮ್ಮ ಅಗ್ನಿ ಕನಸುಗಳನ್ನು ಮ್ಯಾನಿಫೆಸ್ಟ್ ಮಾಡುವ ನಿಜವಾದ antistress ಆ್ಯಪ್. ನಿಮ್ಮ ಬಣ್ಣದ ಸ್ವೈಪ್‌ಗಳನ್ನು ಗಮನಿಸಿ. ಹರಿವನ್ನು ಅನುಭವಿಸಿ. ಜ್ಞಾನೋದಯವಾದ ಆತ್ಮವಾಗಿ. ನಿಜವಾಗಿಯೂ ಓದುವುದನ್ನು ನಿಲ್ಲಿಸಿ ಆ್ಯಪ್ ಇನ್‌ಸ್ಟಾಲ್ ಮಾಡಿ. ನಿಮ್ಮ ಮನಸ್ಸಿಗೆ ದ್ರವಗಳ ತಾಜಾ ಡೋಸ್ ತಗೊಳ್ಳಿ! ನಿಲ್ಲಿಸು ಇನ್ನು! ಮಾಡಿಬಿಡು!
ನನ್ನ ಕೈ ಹಿಡಿ, ಗೊಂದಲದಿಂದ ದೂರ ಶಾಂತ ವಾಸ್ತವಕ್ಕೆ ಕರೆದೊಯ್ಯುವೆ
ಅಪ್‌ಡೇಟ್‌ ದಿನಾಂಕ
ಅಕ್ಟೋ 24, 2026

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
  • ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
    ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
  • ಯಾವುದೇ ಡೇಟಾ ಸಂಗ್ರಹಿಸಲಾಗಿಲ್ಲ
    ಡೆವಲಪರ್‌ಗಳು ಸಂಗ್ರಹಣೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

32.3ಸಾ ವಿಮರ್ಶೆಗಳು

ಹೊಸದೇನಿದೆ

Slightly higher performance
ಕಂಟೆಂಟ್‍ ರೇಟಿಂಗ್
USK: ಎಲ್ಲಾ ವಯಸ್ಸಿನ
ಇನ್‌-ಗೇಮ್ ಖರೀದಿಗಳು
ಇನ್ನಷ್ಟು ತಿಳಿಯಿರಿ

ಆ್ಯಪ್ ಬೆಂಬಲ

ಡೆವಲಪರ್ ಬಗ್ಗೆ
DoGreat Technologies LLC
support@paveldogreat.games
500 4th St NW Ste 102/2566 Albuquerque, NM 87102 United States
+1 505-933-6633

DoGreat Technologies ಮೂಲಕ ಇನ್ನಷ್ಟು

ಒಂದೇ ರೀತಿಯ ಆಟಗಳು